ಕಾರ್ಯಕ್ರಮಗಳು
ಶ್ರದ್ಧಾ ದೀಕ್ಷಾವಿಧಿ 2023
ಕೃಷ್ಣಾಷ್ಟಮೀ
ಗುರುಪೂರ್ಣಿಮೆಯ ದಿನ ಗುರುಕುಲ 30ವರ್ಷ ತುಂಬಿದ ಸಂಭ್ರಮ (21.7.24)
ನೂತನ ಛಾತ್ರೆಯರ ಪ್ರವೇಶೋತ್ಸವ
ಶ್ರದ್ಧಾಗಣ ಪ್ರವೇಶೋತ್ಸವ (ಬ್ರಹ್ಮಕೂರ್ಚ ಹವನ)
ಸತ್ಸಂಗ – 4.8.2024
ರಾಮಕೃಷ್ಣ ಆಶ್ರಮದ ಪರಮ ಪೂಜ್ಯ ಶ್ರೀ ವಿನಯಾನಂದ ಸ್ವಾಮೀಜಿಗಳು ಆಗಮಿಸಿದ ಕ್ಷಣ
29.8.24ರಂದು ಮಾನ್ಯ ಸುರೇಶ ಸೋನಿಯವರು ಬಂದು ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸಿದರು.
ಅಧಿಪ್ರಜ್ಞ ಪಾಲಕರ ಅಭ್ಯಾಸವರ್ಗ (31.8.24&1.9.24)
ಗೌರಿ ಮತ್ತು ಗಣೇಶ ಹಬ್ಬ (6&7.9.2024)
ಶ್ರೀ ಸು.ರಾಮಣ್ಣನವರೊಂದಿಗೆ ಸಂವಾದ (30.9.2024)
ಪೋಲೀಸ್ ಇಲಾಖೆಯ ಪರಿಚಯ (23.9.2024)
ಮೈತ್ರೇಯೀ ಗುರುಕುಲಕ್ಕೆ ಇಂದು ವಿಟ್ಲ ಪೋಲೀಸ್ ಠಾಣೆಯ ಮಹಿಳಾ ಸಬ್ ಇನ್ಸ್ಪೆಕ್ಟರ್ ಭಗಿನೀ ವಿದ್ಯಾ ಇವರು ಆಗಮಿಸಿ ಮಕ್ಕಳಿಗೆ ಪೋಲೀಸ್ ಇಲಾಖೆಯ ಮಾಹಿತಿಯನ್ನ ನೀಡಿದರು ಹಾಗೆಯೇ ಮಕ್ಕಳ ಜೊತೆಗೆ ಸಂವಾದವನ್ನ ನಡೆಸಿದರು.👆🏻