ದೀಕ್ಷಾವಿಧಿ – 2023

ಭಾರತೀಯ ಪರಂಪರೆಯಲ್ಲಿ ವಿದ್ಯೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹಾಗಾಗಿ ಗುರುಕುಲಕ್ಕೆ ಸೇರ್ಪಡೆಯಾಗುವ ಮಕ್ಕಳಿಗೆ ಶಾಸ್ತ್ರೋಕ್ತವಾಗಿ ದೀಕ್ಷೆಯನ್ನು ನೀಡಿ ವಿದ್ಯೆಯನ್ನು ಕಲಿಯಲು ಅವಕಾಶ ಮಾದಿಕೊಡುವ ಪರಂಪರೆಯಿದೆ. ಇದರ ಅನ್ವಯ ಗುರುಕುಲದಲ್ಲಿ ದಿನಾಂಕ ೨೧/೦೬/೨೦೨೩ ರಂದು ಬೆಳಿಗ್ಗೆ ೬.೦೦ ಗಂಟೆಗೆ ಪಂಚಗವ್ಯ ಹವನದೊಂದಿಗೆ ದೀಕ್ಷಾ ಸಮಾರಂಭವು ಆರಂಭಗೊಂಡಿತು. ಮಕ್ಕಳಿಗೆ ದೀಕ್ಷೆಯನ್ನು ಗುರುಕುಲದ ಶ್ರೀಮತಿ ಮಾತೃಶ್ರೀ ಯವರು ನೀಡಿದರು.ಒಟ್ಟು ಹದಿನಾರು ಮಕ್ಕಳು ಅಧಿಶೀಲ ಶಿಕ್ಷಣಕ್ಕೆ ಮತ್ತು ಇಬ್ಬರು ಅಧಿಪ್ರಜ್ನಶಿಕ್ಷಣಕ್ಕೆ ಸೇರ್ಪಡೆಗೊಂಡಿದ್ದಾರೆ.ಸಭಾ ಕಾರ್ಯಕ್ರಮವು ವೇದಘೋಷದೊಂದಿಗೆ ಆರಂಭವಾಯಿತು. ನಂತರ ಮೈತ್ರೇಯಿಯ ಹುಟ್ಟು ಹಾಗೂ ಬೆಳೆದು […]

Read More… from ದೀಕ್ಷಾವಿಧಿ – 2023